ಸಿನಿಮಾ ಸುದ್ದಿಫ್ಲಿಪ್ ಫ್ಲಾಪ್ ಮೂಲಕ ಮತ್ತೆ ಒಂದಾದ ರಿಷಿ- ಧನ್ಯ ಬಾಲಕೃಷ್ಣ ಜೋಡಿ
ಸಾರ್ವಜನಿಕರಿಗೆ ಸುವರ್ಣ ಅವಕಾಶ ಸಿನಿಮಾದ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ರಿಷಿ ಹಾಗೂ ಧನ್ಯ ಬಾಲಕೃಷ್ಣ, ಈಗ ಫ್ಲಿಪ್ ಫ್ಲಾಪ್ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಇಸ್ಲಾದ್ದೀನ್ ನಿರ್ದೇಶಿಸುತ್ತಿದ್ದಾರೆ.