ರಾಜ್ಯRERA ಆದೇಶ ತಿರಸ್ಕರಿಸಿದ ಬಿಲ್ಡರ್: ಹಣ ನೀಡಿ ಚಾತಕ ಪಕ್ಷಿಯಂತೆ ಫ್ಲಾಟ್ ಗೆ ಕಾಯುತ್ತಿರುವ ಮನೆ ಖರೀದಿದಾರರು!
120 ಕೋಟಿ ರೂಪಾಯಿಗಳ ಈ ಯೋಜನೆಯು 15 ಮಹಡಿಗಳನ್ನು (ಜೊತೆಗೆ ನೆಲಮಹಡಿ) ಐದು ಬ್ಲಾಕ್ಗಳನ್ನು ಹೊಂದಿದೆ. ಡೆವಲಪರ್, ಫ್ರಾಂಟಿಯರ್ ಶೆಲ್ಟರ್ಸ್ ಪ್ರೈವೇಟ್ ಲಿಮಿಟೆಡ್ ಕಚೇರಿ ಕೋರಮಂಗಲದಲ್ಲಿದೆ.