ದೇಶಪುದುಚೇರಿ: ಫ್ರೆಂಚ್ ಮೂಲದ ವ್ಯಕ್ತಿಯ ಮನೆಯಲ್ಲಿ ಕೋಟ್ಯಾಂತರ ರೂ. ಬೆಲೆಬಾಳುವ 74 ಪ್ರಾಚೀನ ವಿಗ್ರಹ ವಶಕ್ಕೆ!
ಪೊಲೀಸ್ ವರಿಷ್ಠಾಧಿಕಾರಿ ಆರ್.ಶಕ್ತಿವೇಲ್ ನೇತೃತ್ವದ ತಮಿಳುನಾಡು ವಿಗ್ರಹ ವಿಭಾಗ ಸಿಐಡಿ ತಂಡ ದಾಳಿ ನಡೆಸಿ ಪುದುಚೇರಿಯಲ್ಲಿರುವ ಫ್ರೆಂಚ್ ಪ್ರಜೆಯೊಬ್ಬರ ಮನೆಯಿಂದ 74 ಪುರಾತನ ವಿಗ್ರಹಗಳನ್ನು ವಶಪಡಿಸಿಕೊಂಡಿದೆ.