ಭಾರತೀಯ ಬೌಲರ್ಗಳ ಸ್ಪಿನ್ ಬೌಲಿಂಗ್ಗೆ ಸಮರ್ಥನೀಯ ಉತ್ತರ ನೀಡುವಲ್ಲಿ ಮತ್ತೊಮ್ಮೆ ವಿಫಲವಾದ ಪ್ರವಾಸಿ ದ.ಆಫ್ರಿಕಾ, ಇನ್ನೊಮ್ಮೆ ಅತ್ಯಲ್ಪ ಮೊತ್ತಕ್ಕೆ ಕುಸಿದು ಭಾರೀ ಹಿನ್ನಡೆ ಅನುಭವಿಸಿದೆ...