ಸಿನಿಮಾ ಸುದ್ದಿHyderabad: 'ಟಾಕ್ಸಿಕ್' ಫ್ರೀ ರಿಲೀಸ್ ಇವೆಂಟ್ ನಲ್ಲಿ ಅವಘಡ; ಸೌಂಡ್ ಸಿಸ್ಟಮ್ ಕುಸಿದು ನಾಲ್ವರಿಗೆ ಗಾಯ! Video
ಯಶ್ ಅವರನ್ನು ಹತ್ತಿರದಿಂದ ನೋಡುವ ಭರದಲ್ಲಿ ಅಭಿಮಾನಿಗಳು ಧ್ವನಿವರ್ಧಕ ಜೋಡಿಸಿದ್ದ ಎತ್ತರದ ಸ್ಟ್ಯಾಂಡ್ ಮೇಲೆ ಹತ್ತಿದ್ದರು. ತೂಕ ತಾಳಲಾರದೆ ಸ್ಟ್ಯಾಂಡ್ ಕುಸಿದುಬಿದ್ದ ಪರಿಣಾಮ ನಾಲ್ವರಿಗೆ ಗಾಯಗಳಾಗಿದ್ದು, ಒಬ್ಬರಿಗೆ ಕಾಲು ಮುರಿತವಾಗಿದೆ