ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್ಬಾಯರ್ (78) ನಿಧನರಾಗಿದ್ದಾರೆ. ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ನೀಡಿದೆ.