ದೇಶದಲ್ಲಿ ಸರಿಸಾಟಿ ಇಲ್ಲದ ಚಾಕೊಲೇಟ್ ಅನುಭವಗಳನ್ನು ಸೃಷ್ಟಿಸಿ ಪೂರೈಸುತ್ತಿರುವ ಐಟಿಸಿ ಲಿಮಿಟೆಡ್ ನ ಫ್ಯಾಬೆಲ್ ಚಾಕೊಲೇಟ್ಸ್ ಫ್ಯಾಬೆಲ್ಲೆ ಲಾ ಟೆರ್ರೆ (‘Fabelle La Terre’) ಬಿಡುಗಡೆ ಮಾಡಿದೆ.