ಐಪಿಎಲ್ನಲ್ಲಿ ವಿಶ್ವ ಶ್ರೇಷ್ಠ ಪ್ರದರ್ಶನಗಳನ್ನು ನೀಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೂರ್ನಿಯಲ್ಲಿ ಅತ್ಯಂತ ಮನರಂಜನೆಯ ತಂಡವಾಗಿ ಬಿಂಬಿತವಾಗಿದೆ. ಹಾಗಾಗಿ ಪ್ರತಿ ಬಾರಿಯೂ ಆರ್ಸಿಬಿಗೆ ಹೆಚ್ಚು ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸುತ್ತಾರೆ...