ಫ್ಯಾನ್ ಪಾರ್ಕ್

IPL 2026: ತುಮಕೂರು, ಮೈಸೂರು ಸೇರಿ ದೇಶದ 15 ನಗರಗಳಲ್ಲಿ ಫ್ಯಾನ್ ಪಾರ್ಕ್ ಸ್ಥಾಪನೆ; ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ
2015ರಲ್ಲಿ ಪ್ರಾರಂಭವಾದಾಗಿನಿಂದ, ಐಪಿಎಲ್ ಫ್ಯಾನ್ ಪಾರ್ಕ್ ಉಪಕ್ರಮವು ಲೀಗ್ನ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

IPL 2025: ದೇಶದಾದ್ಯಂತ 50 ನಗರಗಳಲ್ಲಿ ಐಪಿಎಲ್ ಫ್ಯಾನ್ ಪಾರ್ಕ್ ನಿರ್ಮಾಣ, ರಾಜ್ಯದ 4 ಕಡೆ, ಎಲ್ಲೆಲ್ಲಿ?
ಐಪಿಎಲ್ ಪಂದ್ಯಗಳು ಪ್ರಮುಖ ನಗರಗಳಲ್ಲಿನ ಕ್ರೀಡಾಂಗಣದಲ್ಲಿ ಮಾತ್ರ ನಡೆಯಲಿವೆ. ಹೀಗಾಗಿ, ಇತರೆ ಕಡೆಗಳ ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಲು ಬಿಸಿಸಿಐ ಫ್ಯಾನ್ ಪಾರ್ಕ್ಗಳನ್ನು ಸ್ಥಾಪನೆ ಮಾಡುತ್ತಿದೆ.

