ಅಂಕಣಗಳುಇರುಳು-ನೆರಳಿನ ಜೀವನ ನಡೆಸಿ ಕೊನೆಗೂ ಸಾವಿಗೀಡಾದ ಫೌದ್ ಶುಕರ್: ಮಧ್ಯಪ್ರಾಚ್ಯವನ್ನು ನಲುಗಿಸಿದ ಹೆಜ್ಬೊಲ್ಲಾ ಮುಖಂಡನ ಹತ್ಯೆ (ಜಾಗತಿಕ ಜಗಲಿ)
ಕಳೆದ 40 ವರ್ಷಗಳ ಕಾಲ, ಶುಕರ್ ಅಮೆರಿಕಾದ ಬಂಧನಕ್ಕೆ ಒಳಗಾಗದಂತೆ ಜೀವನ ನಡೆಸಿದ್ದ. ಲೆಬನಾನ್ ರಾಜಧಾನಿ ಬೈರುತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 241 ಜನ ಅಮೆರಿಕನ್ ಯೋಧರು ಸಾವನ್ನಪ್ಪಿದ್ದರು.