ಇಸ್ರೇಲ್- ಹಮಾಸ್ ಯುದ್ಧ ಮುಂದುವರೆದಿದ್ದು, ಗಾಜಾಪಟ್ಟಿಯಲ್ಲಿ ನಡೆದ ಯುದ್ಧದಲ್ಲಿ ನೆಟ್ಫ್ಲಿಕ್ಸ್ ಸರಣಿ "ಫೌಡಾ" ಖ್ಯಾತಿಯ ಇಸ್ರೇಲಿ ನಟ-ಗಾಯಕ ಇಡಾನ್ ಅಮೆಡಿ ಗಂಭೀರವಾಗಿ ಗಾಯಗೊಂಡಿದ್ದಾರೆ.