ಫೋಸ್ಟ್

ಕರಾಳ ಚೀನಾಕ್ಕೆ ಭಾರತವನ್ನು ಕಳೆದುಕೊಂಡಂತೆ ಅನಿಸಿದೆ: ಜಗತ್ತಿನ ಗಮನ ಸೆಳೆದ ಡೊನಾಲ್ಡ್ ಟ್ರಂಪ್ ಪೋಸ್ಟ್!
ಟಿಯಾಂಜಿನ್ ಸಭೆಯಲ್ಲಿ ಪುಟಿನ್ ಮತ್ತು ಜಿನ್‌ಪಿಂಗ್ ಅವರೊಂದಿಗೆ ಪ್ರಧಾನಿ ಮೋದಿ ಕಾಣಿಸಿಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಮೂರು ವರ್ಷಗಳಿಂದ ಕೆಲಸ ಸಿಗ್ತಿಲ್ಲ: ತನಗೆ ತಾನೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡ ಯುವಕ!
ಹೌದು. ಪ್ರಶಾಂತ್ ಹರಿದಾಸ್ ಎಂಬ ಯುವಕ ತನ್ನದೇ ಶ್ರದ್ಧಾಂಜಲಿ ಫೋಸ್ಟ್ ಹಾಕಿಕೊಂಡು ಕೆಲಸಕ್ಕಾಗಿ ಹುಡುಕಾಟದ ವೇಳೆ ತಾನು ಪಟ್ಟ ಕಷ್ಟ, ಮಾನಸಿಕ ಯಾತನೆಗಳನ್ನು ಹೇಳಿಕೊಂಡಿದ್ದಾರೆ.

ಸಿಎಂ ಏಕನಾಥ್ ಶಿಂಧೆ, ಫಡ್ನವೀಸ್ ವಿರುದ್ಧ ಆಕ್ಷೇಪರ್ಹಾ ಹೇಳಿಕೆ ಫೋಸ್ಟ್: ಪಿಹೆಚ್ ಡಿ ವಿದ್ಯಾರ್ಥಿ ಬಂಧನ
ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಟ್ವಿಟರ್ ನಲ್ಲಿ ಆಕ್ಷೇಪರ್ಹಾ ಹೇಳಿಕೆಯ ಫೋಸ್ಟ್ ಹಾಕಿದ ಆರೋಪದ ಮೇರೆಗೆ ಅಹಮದ್ ನಗರದ ವಿಶ್ವವಿದ್ಯಾಲಯದ 29 ವರ್ಷದ ಪಿ.ಹೆಚ್.ಡಿ ವಿದ್ಯಾರ್ಥಿಯೊಬ್ಬನನ್ನು ಮಹಾರಾಷ್ಟ್ರ ಸೈಬರ್ ವಿಭಾಗದ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

