ವಿಜ್ಞಾನ-ತಂತ್ರಜ್ಞಾನಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆಹಿಡಿದ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಜುಲೈ 1 ರಂದು 4,200 ಕಿ.ಮೀ ದೂರದಿಂದ ಮಂಗಳನ ನಿಗೂಢ ಚಂದ್ರ- ಫೋಬೊಸ್ನ ಚಿತ್ರವನ್ನು ಸೆರೆಹಿಡಿದಿದೆ. ಆನ್ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಬಳಸಿ ಈ ಚಂಂದ್ರನ ಚಿತ್ರವನ್ನು ಸೆರೆ ಹಿಡಿಯಲಾಗಿದೆ.