ಫೋಟೋಗ್ರಾಫರ್ ಪಾಂಡು

ಫೋಟೋಗ್ರಾಫರ್ ಪಾಂಡು ಚಿತ್ರದ ಟೀಸರ್
ಅಶ್ವಿನಿ ರಾವ್ ಪಲ್ಲಕ್ಕಿ ಮತ್ತು ರಕ್ಷಾ ಗೌಡ ಅಭಿನಯದ ಫೋಟೋಗ್ರಾಫರ್ ಪಾಂಡು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ವಿರಾಟ್ ಮಂಜುನಾಥ್ ನಿರ್ದೇಶಿಸಿದ್ದಾರೆ.

'ಫೋಟೋಗ್ರಾಫರ್ ಪಾಂಡು' ಮೂಲಕ ಹೀರೋ ಆದ ಅಶ್ವಿನ್ ರಾವ್ ಪಲ್ಲಕ್ಕಿ
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಸಿಕರ ಮನ ಗೆದ್ದಿರುನ ಅಶ್ವಿನ್ ರಾವ್ ಪಲ್ಲಕ್ಕಿಯವರು 'ಫೋಟೋಗ್ರಾಫರ್ ಪಾಂಡು' ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕರಾಗಿ ಸ್ಯಾಂಡಲ್'ವುಡ್'ಗೆ ಮಾಡುತ್ತಿದ್ದಾರೆ...

