ಸಾಫ್ಟ್ ವೇರ್ ವಂಚನೆ ಹಗರಣಕ್ಕೆ ಗುರಿಯಾಗಿರುವ ಭಾರತದಲ್ಲಿನ ಒಂದು ಲಕ್ಷ ಕಾರುಗಳನ್ನು ಫೋಕಸ್ ವ್ಯಾಗನ್ ಕಂಪನಿ ಹಿಂಪಡೆಯುವ ಸಾಧ್ಯತೆಗಳಿವೆ.