ವಿದೇಶಫೇಸ್ಬುಕ್ ಖಾತೆಗೆ ಹೆಸರು ತಂದ ಎಡವಟ್ಟು
ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳಿಗೆ ಕೊರತೆ ಇಲ್ಲ. ಆದರೆ ಅದರ ವಿರುದ್ಧ ದೊಡ್ಡ ಸಂಖ್ಯೆಯ ಜನತೆ ವೆಬ್ಸೈಟ್ನ ಆಡಳಿತ ವರ್ಗಕ್ಕೆ ದೂರು ಸಲ್ಲಿಸಿದರೆ ಮಾತ್ರ ಅಂಥ ಖಾತೆಗಳು ಪರಿಶೀಲನೆಗೊಳಪಡುತ್ತವೆ. ಆದರೆ ಕೆಲವು ಹೆಸರುಗಳಿರುತ್ತವೆ. ಅವು ಇನ್ಯಾವುದೋ ಭಾಷೆಯ...