ಸಿನಿಮಾ ಸುದ್ದಿವಿರೋಧ ಹಿನ್ನೆಲೆ ಪುತ್ರ ತೈಮೂರು ಹೆಸರು ಬದಲಿಸಲು ಸೈಫ್ ನಿರ್ಧರಿಸಿದ್ದರು: ನಟಿ ಕರೀನಾ
ಪುತ್ರನಿಗೆ ತೈಮೂರ್ ಅಲಿಖಾನ್ ಎಂದು ಹೆಸರಿಟಿದ್ದಕ್ಕೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನಲೆಯಲ್ಲಿ ಹೆಸರು ಬದಲಿಸಲು ಸೈಫ್ ಅಲಿಖಾನ್ ನಿರ್ಧರಿಸಿದ್ದರು ಎಂದು ನಟಿ ಕರೀನಾ ಕಪೂರ್ ಅವರು ಶನಿವಾರ ಹೇಳಿದ್ದಾರೆ...