ವಿದೇಶHuman Vs Terminator: 6 ಅಡಿ ರೋಬೋಟ್ ಜೊತೆ ಇನ್ಫ್ಲುಯೆನ್ಸರ್ ಫೈಟ್, ಗೆದ್ದಿದ್ಯಾರು? Video ವೈರಲ್
ಸಿನಿಮಾ ದೃಶ್ಯವನ್ನು ನೆನಪಿಸುವ ರೀತಿಯಲ್ಲಿ 6 ಅಡಿ ಎತ್ತರದ ಹ್ಯೂಮನಾಯ್ಡ್ ರೋಬೋಟ್ವೊಂದು ಮಾನವನ ವಿರುದ್ಧ ರಿಂಗ್ ನಲ್ಲಿ ಫೈಟಿಂಗ್`ಗೆ ಇಳಿದಿರುವ ಘಟನೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದಿದೆ.