ಫೈಜರ್ ಆ್ಯಂಟಿ ವೈರಲ್ ಮಾತ್ರೆ

ಕೋವಿಡ್ ಚಿಕಿತ್ಸೆಗೆ ಮಾತ್ರೆ ಔಷಧಿ ಅನುಮೋದಿಸಿದ ಮೊದಲ ದೇಶ ಬ್ರಿಟನ್
ಜಗತ್ತಿನ 215ಕ್ಕೂ ಹೆಚ್ಚು ರಾಷ್ಟ್ರಗಳನ್ನು ಕಾಡುತ್ತಿರುವ ಮಾರಕ ಕೊರೋನಾ ವೈರಸ್ ಸೋಂಕಿಗೆ ಮಾತ್ರೆ ಔಷಧಿಯನ್ನು ಅನುಮೋದಿಸಿದ ಮೊದಲ ದೇಶ ಎಂಬ ಕೀರ್ತಿಗೆ ಬ್ರಿಟನ್ ಪಾತ್ರವಾಗಿದೆ.

ತನ್ನ ಕೋವಿಡ್-19 ನಿರೋಧಕ ಮಾತ್ರೆ ಶೇ.89ರಷ್ಟು ಪರಿಣಾಮಕಾರಿ: ಫೈಜರ್
ಫೈಜರ್ ಸಂಸ್ಥೆ ಸಂಶೋಧಿಸಿರುವ ಕೋವಿಡ್-19 ನಿರೋಧಕ ಮಾತ್ರೆಗಳು ಶೇ.89ರಷ್ಟು ಪರಿಣಾಮಕಾರಿ ಎಂದು ಫೈಜರ್ ಸಂಸ್ಥೆ ಹೇಳಿಕೊಂಡಿದೆ.

