ಕ್ರಿಕೆಟ್ಕನ್ನಡಿಗ ಮನೀಶ್ ಪಾಂಡೆ 'ಫೇಕ್ ಫೀಲ್ಡಿಂಗ್' ಎಡವಟ್ಟು, ಅಂಪೈರ್ ಕಣ್ಣಿಗೆ ಬೀಳಲಿಲ್ಲ: ವಿಡಿಯೋ ವೈರಲ್
ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಇದೇ ಪಂದ್ಯದಲ್ಲಿ ಅದ್ಭುತ ಫೀಲ್ಡರ್ ಕನ್ನಡಿಗ ಮನೀಶ್ ಪಾಂಡೆ ಫೇಕ್ ಫೀಲ್ಡಿಂಗ್ ಮಾಡಿ ಎಡವಟ್ಟು ಮಾಡಿಕೊಂಡಿದ್ದಾರೆ.