ಫೆಸ್ ಬುಕ್

ಇನ್ನು ಮುಂದೆ ಮೆಸೆಂಜರ್ ಮೂಲಕವೂ ಹಣ ವರ್ಗಾವಣೆ ಸಾಧ್ಯ
ಆನ್ ಲೈನ್ ಪೇಮೆಂಟ್ ಗೇಟ್ ವೇ ಪೇಪಾಲ್ ಅಮೆರಿಕಾದ ಜನತೆಗೆ ಫೇಸ್ ಬುಕ್ ಮೆಸೆಂಜರ್ ನಿಂದ ಹಣ ವರ್ಗಾವಣೆ ಮಾಡುವ ಸೌಲಭ್ಯ ಕಲ್ಪಿಸಿದೆ.

ಜನಪ್ರಿಯ ಆಪ್ ಗಳ ಪಟ್ಟಿಯಲ್ಲಿ ಫೇಸ್ ಬುಕ್, ಮೆಸೆಂಜರ್
ಸ್ಮಾರ್ಟ್ ಫೋನ್ ಗಳಲ್ಲಿ ಬಳಕೆಯಾಗುವ ಜನಪ್ರಿಯ ಆಪ್ ಗಳ ಪಟ್ಟಿಯಲ್ಲಿ ಫೆಸ್ ಬುಕ್ ತನ್ನ ಮೊದಲ ಸ್ಥಾನವನ್ನು ಉಳಿಸಿಕೊಂಡಿದ್ದು ಮೆಸಂಜರ್ ಎರಡನೇ ಸ್ಥಾನ ಪಡೆದಿದೆ.

ಫೇಸ್ ಬುಕ್ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆಗೆ ಅಗ್ರಸ್ಥಾನ
ಸಾಮಾಜಿಕ ಜಾಲತಾಣ ಫೆಸ್ ಬುಕ್ ನ ಜನಪ್ರಿಯತೆ ಪಟ್ಟಿಯಲ್ಲಿ ಭಾರತೀಯ ಸೇನೆ ಅಗ್ರಸ್ಥಾನ ಪಡೆದಿದೆ.

