ಕ್ರಿಕೆಟ್ಕೊಹ್ಲಿ ಕೈಗೆ ಅನುಷ್ಕಾ ಕಿಸ್: ವಿಡಿಯೋ ವೈರಲ್, ನೆಟ್ಟಿಗರಿಂದ ಮೆಚ್ಚುಗೆಯೋ ಮೆಚ್ಚುಗೆ!
ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟಿ ಅನುಷ್ಕಾ ಶರ್ಮಾ ಅವರು, ಪತಿ ವಿರಾಟ್ ಕೊಹ್ಲಿಯವರಿಗೆ ನೀಡಿರುವ ಕಿಸ್ ದೃಶ್ಯವೊಂದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇಬ್ಬರ ಪ್ರೀತಿಗೆ ನೆಟ್ಟಿಗರು ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.