ಪೋಲ್ ಪೊಸಿಷನ್ ನಲ್ಲಿ ರೇಸ್ ಗಿಳಿದು ಆಕರ್ಷಕ ಪ್ರದರ್ಶನ ನೀಡಿದ ಮರ್ಸಿಡೆಸ್ ತಂಡದ ಚಾಲಕ ನಿಕೊ ರಾಸ್ಬರ್ಗ್, ಸತತ ಎರಡನೇ ರೇಸ್ ಅನ್ನು ಗೆದ್ದುಕೊಂಡಿದ್ದಾರೆ.