ದೇಶFEMA ನಿಯಮ ಉಲ್ಲಂಘನೆ ಆರೋಪ: ವೇದಾಂತಾ ಗ್ರೂಪ್ಗೆ ED ಶಾಕ್; ದೆಹಲಿ-ರಾಜಸ್ಥಾನ ಕಚೇರಿಗಳ ಮೇಲೆ ದಾಳಿ..!
FEMA ಕಾಯ್ದೆಯ ನಾಗರಿಕ (civil) ವಿಧಿಗಳ ಅಡಿಯಲ್ಲಿ ಸಂಭವಿಸಿರುವ ಅಕ್ರಮಗಳ ಕುರಿತು ಇಡಿ ತನಿಖೆ ನಡೆಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಹಣಕಾಸು ವ್ಯವಹಾರಗಳ ಮಾಹಿತಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.