ಸಿನಿಮಾ ಸುದ್ದಿಫೆಬ್ರವರಿ 2023 ಕ್ಕೆ 'ಮಾಂಕ್ ದಿ ಯಂಗ್' ರಿಲೀಸ್!
ಮಸ್ಚಿತ್ ಸೂರ್ಯ ನಿರ್ದೇಶನದ, ಮಾಂಕ್ ದಿ ಯಂಗ್, ಸ್ಯಾಂಡಲ್ವುಡ್ಗೆ ಹೊಸ ಪ್ರತಿಭೆಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಚಿತ್ರವು ಸದ್ಯ ಪೋಸ್ಟ್-ಪ್ರೊಡಕ್ಷನ್ನಲ್ಲಿರುವಾಗ, ಕಣ್ಣುಗಳೇ ಸೋತು ಎಂಬ ಮೊದಲ ಲಿರಿಕ್ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.