ದೇಶಮುಂದಿನ ವರ್ಷ ಫೆಬ್ರವರಿಯಲ್ಲಿ ಓಮಿಕ್ರಾನ್ನೊಂದಿಗೆ, ಕೋವಿಡ್ ಮೂರನೇ ಅಲೆ, ಆದರೆ 2ನೇ ಅಲೆಯಷ್ಟು ಭೀಕರವಾಗಿರಲ್ಲ
ಕೋವಿಡ್-19 ಹೊಸ ರೂಪಾಂತರವಾದ ಓಮಿಕ್ರಾನ್ನೊಂದಿಗೆ, ಕೊರೋನಾ ವೈರಸ್ನ ಮೂರನೇ ಅಲೆ ಫೆಬ್ರವರಿ ವೇಳೆಗೆ ಗರಿಷ್ಠ ಮಟ್ಟವನ್ನು ತಲುಪಬಹುದು ಮತ್ತು ದೇಶದಲ್ಲಿ ದಿನಕ್ಕೆ 1 ರಿಂದ 1.5 ಲಕ್ಷ ಪಾಸಿಟಿವ್ ಪ್ರಕರಣಗಳು ವರದಿಯಾಗುವ...