ದೇಶಕೇಂದ್ರದ ನೂತನ ಕೃಷಿ ಮಸೂದೆಗೆ ಮತ್ತೊಂದು ಸಂಘಟನೆ ಬೆಂಬಲ: ಭಾರತೀಯ ಕಿಸಾನ್ ಸಂಘದ ಮತ್ತೊಂದು ಬಣ ನೊಯ್ಡಾಗೆ ಆಗಮನ
ನೂತನ ಕೃಷಿ ಮಸೂದೆ ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ತೀವ್ರ ಸ್ವರೂಪದ ಪ್ರತಿಭಟನೆ ಮಧ್ಯೆ, ಎಫ್ಐಎಫ್ಎ ಎಂಬ ಮತ್ತೊಂದು ರೈತ ಸಂಘಟನೆ ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಅವರನ್ನು ಭೇಟಿ ಮಾಡಿ ಕೃಷಿ ಮಸೂದೆಗೆ ಬೆಂಬಲ ನೀಡಿದೆ.