ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ಬಡವರ ಮೇವೆ ಗಂಭೀರ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಬಡವರ ಹಸಿವು ಇಂಗಿಸುವ ಸಲುವಾಗಿ ಸರ್ಕಾರ ದಾಸೋಹ-2020 ಎಂಬ ಹೊಸ ಆ್ಯಪ್ ವೊಂದನ್ನು ಹೊರತಂದಿದೆ.