ರಾಜಕೀಯಇದು ಫುಟ್ಬಾಲ್ ಆಟವಲ್ಲ, ಚದುರಂಗದಾಟ; ಸಂದರ್ಶನದಲ್ಲಿ ಡಿಕೆ ಶಿವಕುಮಾರ್
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಯತ್ನದಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದ್ದು, ಇದರ ಎಲ್ಲಾ ಕ್ರೆಡಿಟ್'ನ್ನು ಕಾಂಗ್ರೆಸ್ ಪಾಲಿಗೆ ಸಾರ್ವಕಾಲಿಕ ಆಪ್ತರಕ್ಷಕೆರೆಂದೇ ಹೇಳಲಾಗುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ...