ಫುಟ್ಬಾಲ್ ಟೂರ್ನಿ

ಐಎಸ್ಎಲ್: ಬೆಂಗಳೂರು ತಂಡಕ್ಕೆ ಜಯ, ಎರಡನೇ ಸ್ಥಾನಕ್ಕೆ ಬಡ್ತಿ
ಭರವಸೆಯ ಆಟಗಾರ ನಿಶು ಕುಮಾರ್ ಅವರು ಬಾರಿಸಿದ ಗೋಲಿನ ಸಹಾಯದಿಂದ ಬೆಂಗಳೂರು ಫುಟ್ಬಾಲ್ ಕ್ಲಬ್ 1-0ಯಿಂದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯಲ್ಲಿ ಹೈದರಾಬಾದ್ ಎಫ್.ಸಿ ತಂಡವನ್ನು ಸೋಲಿಸಿ, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಫುಟ್ಬಾಲ್ ಟೂರ್ನಿ: ಫ್ರಾನ್ಸ್ ವಿರುದ್ಧ 0-2 ಅಂತರದಿಂದ ಸೋತ ಭಾರತದ ಅಂಡರ್-19 ತಂಡ
ಕ್ರೊವೇಷಿಯಾದ ಝಾಗ್ರೆಬ್ ನಲ್ಲಿ ನಡೆಯುತ್ತಿರುವ 4 ರಾಷ್ಟ್ರಗಳ ಫುಟ್ಬಾಲ್ ಟೂರ್ನಿಯಲ್ಲಿ ಭಾರತದ ಅಂಡರ್-19 ತಂಡ ಫ್ರಾನ್ಸ್ ಎದುರು ಸೋಲೊಪ್ಪಿಕೊಂಡಿದೆ.

ಇಂದಿನಿಂದ ಐ-ಲೀಗ್: ಬೆಂಗಳೂರಿಗೆ ಡೆಂಪೊ ಸವಾಲು
ದೇಶದ ಪ್ರತಿಷ್ಠಿತ ಫುಟ್ಬಾಲ್ ಟೂರ್ನಿಯಾಗಿರುವ ಐ-ಲೀಗ್ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ...

