ಫುಟ್ಬಾಲ್ ಅಭಿಮಾನಿಗಳು

ರಣಾಂಗಣವಾದ ಫುಟ್ಬಾಲ್ ಕ್ರೀಡಾಂಗಣ: ಹೊಡೆದಾಡಿಕೊಂಡು ಸತ್ತ 100ಕ್ಕೂ ಹೆಚ್ಚು ಅಭಿಮಾನಿಗಳು, ಭೀಕರ ವಿಡಿಯೋಗಳು!
ಆಸ್ಪತ್ರೆಯಲ್ಲಿ ಕಣ್ಣು ಹಾಯಿಸಿದಷ್ಟು ಶವಗಳ ರಾಶಿ ಕಂಡುಬರುತ್ತದೆ. ಕಾರಿಡಾರ್ಗಳಲ್ಲಿ ಅನೇಕ ಶವಗಳು ನೆಲದ ಮೇಲೆ ಬಿದ್ದಿವೆ. ಶವಾಗಾರ ತುಂಬಿದೆ ಎಂದು ವೈದ್ಯರು ಹೇಳಿದರು.

ಕತಾರ್ ಫಿಫಾ ವಿಶ್ವಕಪ್: ಒಂಟೆ, ಮರಳು, ಸಿಡಿಮದ್ದುಗಳ ಪ್ರದರ್ಶನ ನೋಡುತ್ತಾ ಫುಟ್ಬಾಲ್ ಅಭಿಮಾನಿಗಳ ಎಂಜಾಯ್!
ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಎರಡನೇ ವಾರ ಪೂರ್ಣಗೊಳಿಸುತ್ತಿದ್ದು, ಕೆಲ ತಂಡಗಳು ಅಭಿಮಾನಿಗಳು ಮನೆಯತ್ತ ಪ್ರಯಾಣ ಆರಂಭಿಸುತ್ತಿದ್ದಾರೆ. ಆದರೆ, ಉಳಿದಿರುವವರಿಗೆ ಕತಾರ್ ನಲ್ಲಿ ನೋಡಲು ಇನ್ನೂ ಸಾಕಷ್ಟಿದೆ.

