ಕ್ರಿಕೆಟ್ರಾಹುಲ್ ದ್ರಾವಿಡ್ ಜೊತೆಗೆ 'ಫುಟ್ ವಾಲಿ' ಆಡಿ ಎಂಜಾಯ್ ಮಾಡಿದ ಟೀಂ ಇಂಡಿಯಾ ಆಟಗಾರರು: ವಿಡಿಯೋ
ಡಿಸೆಂಬರ್ 26 ರಂದು ಸೆಂಚುರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಟೀಂ ಇಂಡಿಯಾ ಆಟಗಾರರು, ಶನಿವಾರ ಫುಟ್ ವಾಲಿ ಆಡಿ ಎಂಜಾಯ್ ಮಾಡಿದ್ದಾರೆ.