ಫುಟ್ ಪಾತ್

ಬೆಂಗಳೂರು: ವಿಡಿಯೋ Upload ನಂತರ ಎಚ್ಚೆತ್ತ ಜಿಬಿಎ; ಇಂದಿರಾನಗರದ ಫುಟ್ ಪಾತ್ ಸರಿಪಡಿಸಲು ಕೆನಡಾ ಪ್ರಜೆಯೇ ಬರಬೇಕಿತ್ತು!
ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, 'ಗ್ರೇಟರ್ ಬೆಂಗಳೂರು ಅಥಾರಿಟಿ' (GBA) ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿತು.

ಬೆಂಗಳೂರಿಗೆ ಫುಟ್‌ಪಾತ್, ಪಾರ್ಕಿಂಗ್ ನೀತಿ: ನಗರದ ಶಾಸಕರೊಂದಿಗೆ ಡಿ.ಕೆ ಶಿವಕುಮಾರ್ ಸಭೆ!
ಸಾಕಷ್ಟು ಹಣ ವ್ಯಯಿಸಿ ನಿರ್ಮಿಸಿರುವ ಫುಟ್‌ಪಾತ್‌ಗಳನ್ನು ಬೀದಿ ಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡಿರುವ ಬಗ್ಗೆ ಪಾದಚಾರಿಗಳಿಂದ ಹಲವಾರು ದೂರುಗಳು ಬಂದಿರುವುದರಿಂದ ಫುಟ್‌ಪಾತ್ ನೀತಿ ತರಲು ನಿರ್ಧರಿಸಲಾಗಿದೆ ಎಂದರು.

ಕೇರಳ: ಫುಟ್ ಪಾತ್ ಮೇಲೆ ಹೋಗಲು ಪ್ರಯತ್ನಿಸಿದ ಸ್ಕೂಟರ್ ಸವಾರನ ವಾಪಸ್ ರಸ್ತೆಗೆ ಇಳಿಸಿದ ಮಹಿಳೆ; Viral Video
ಫುಟ್ ಪಾತ್ ನಲ್ಲಿ ಕೂಡ ದ್ವಿಚಕ್ರ ವಾಹನ ಸವಾರರು ಗಾಡಿ ಹತ್ತಿಸಿದಾಗ ನಡೆದುಕೊಂಡು ಹೋಗುವವರಿಗೆ ತೊಂದರೆ ಆಗುತ್ತದೆ. ಅನೇಕರು ಶಪಿಸಿಕೊಂಡು ಮುಂದೆ ಹೋಗುತ್ತಾರೆ.

ವ್ಯಾಪಾರಕ್ಕಾಗಿ, ಪಾರ್ಕಿಂಗ್ ಗಾಗಿ ಫುಟ್ ಪಾತ್ ಗಳ ಅತಿಕ್ರಮಣ: ಪಾದಚಾರಿಗಳ ಗೋಳು ಕೇಳೋರಿಲ್ಲ!
ಮರದ ಕುಂಡಗಳನ್ನು ಇಡಲು ಕಾಲುದಾರಿಗಳನ್ನು ಬಳಸುತ್ತಾರೆ. ಇಟ್ಟಿಗೆಗಳು, ಮರಳು, ತ್ಯಾಜ್ಯ ವಸ್ತುಗಳಂತಹ ನಿರ್ಮಾಣ ಸಾಮಗ್ರಿಗಳನ್ನು ಎಸೆಯಲು ಅವರು ಫುಟ್‌ಪಾತ್‌ಗಳನ್ನು ಬಳಸಿಕೊಂಡರೆ ಸಾರ್ವಜನಿಕರು ಓಡಾಡುವುದು ಹೇಗೆ ಎಂಬ ಅಳಲು ಜನರದ್ದಾಗಿದೆ.

ಆಸ್ಪತ್ರೆಗೆ ದಾಖಲಾಗಲು ಫುಟ್ ಪಾತ್ ನಲ್ಲಿ ಕಾಯುತ್ತಿರುವ ಕೊರೋನಾ ರೋಗಿಗಳು
ಕೊರೋನಾ ಸೋಂಕಿತ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ಪುಟ್ ಬಾತ್ ನಲ್ಲಿ ಗಂಟೆಗಟ್ಟಲೇ ಕಾದು ಕುಳಿತಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.

