ರಾಜ್ಯಸಮಾಜದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ 'Feel at Home': ಡಾ.ಬಿಎಸ್ ತ್ರಿವೇಣಿ
ಹಿರಿಯ ನಾಗರಿಕರಿಗಾಗಿ ಮನೆಯ ವಾತಾವರಣ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆರಂಭವಾಗಿರುವ 'Feel at Home' ಕೇಂದ್ರ, ಸಮಾಜದಲ್ಲಿ ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಹಿರಿಯರ ಬಗ್ಗೆ ಕಾಳಜಿ ವಹಿಸುವ ಉದ್ದೇಶದಿಂದ ಸ್ಥಾಪಿಸಿದ್ದಾಗಿದೆ ಎಂದು ಬಿ.ಸಿ. ಶಿವಣ್ಣ ಪ್ರತಿಷ್ಠಾನದ ಸಹಸಂಸ್ಥಾಪಕಿ ಡಾ. ತ್ರಿವೇಣಿ ಬಿ.ಎಸ್ ಹೇಳಿದ್ದಾರೆ.