ಕ್ರೀಡೆFIFA World Cup 2026: ಇಂಗ್ಲೆಂಡ್ ವಿರುದ್ಧ 2-1 ರೋಚಕ ಗೆಲುವು, ಫೈನಲ್ ಗೆ ಅರ್ಜೆಂಟೀನಾ ಲಗ್ಗೆ; ಸ್ಪೇನ್ ಜೊತೆ ಸೆಣಸು
ಈ ಗೆಲುವಿನೊಂದಿಗೆ ಹಾಲಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ಇದೇ ಭಾನುವಾರ ನ್ಯೂಜೆರ್ಸಿಯ ಈಸ್ಟ್ ರದರ್ಫೋರ್ಡ್ನಲ್ಲಿ ನಡೆಯಲಿರುವ ಫೈನಲ್ನಲ್ಲಿ ಸ್ಪೇನ್ ತಂಡವನ್ನು ಎದುರಿಸಲಿದೆ. ನಾಲ್ಕನೇ ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಅವಕಾಶ ಅರ್ಜೆಂಟೀನಾಕ್ಕೆ ಲಭಿಸಿದೆ.