ಕ್ರೀಡೆFIFA World Cup 2026 | 'ನನಗಿಂತ ಮೊದಲು ಪೋರ್ಚುಗಲ್ ಒಂದೇ ಒಂದು ಪ್ರಶಸ್ತಿಯನ್ನೂ ಗೆದ್ದಿರಲಿಲ್ಲ'; ಇದು ನನ್ನ ಕೊನೆಯ ವಿಶ್ವಕಪ್: ಕ್ರಿಸ್ಟಿಯಾನೊ ರೊನಾಲ್ಡೊ
ಪಂದ್ಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೊನಾಲ್ಡೊ, ಸ್ಪೇನ್ಗೆ ಸ್ವಲ್ಪ ಅದೃಷ್ಟ ಒಲಿದ ಕಾರಣ ಕೊನೆಯ ಕ್ಷಣದಲ್ಲಿ ಗೋಲು ಗಳಿಸಲು ಸಾಧ್ಯವಾಯಿತು. ಪಂದ್ಯ ಯಾವುದೇ ತಂಡದ ಪರವಾಗಿ ತಿರುಗಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.