ರಾಜ್ಯಬೆಂಗಳೂರು: ಅನಧಿಕೃತ ವೈದ್ಯಕೀಯ ತರಬೇತಿ ನೀಡುತ್ತಿದ್ದ ಸ್ಪರ್ಶ್ ಆಸ್ಪತ್ರೆಗೆ ನೋಟಿಸ್
ಫೀಟಲ್ ಮೆಡಿಸನ್ ತರಬೇತಿಯನ್ನು ಸರ್ಕಾರದ ಅನುಮತಿ ಪಡೆಯದೇ ಅನಧಿಕೃತವಾಗಿ ನಡೆಸುತ್ತಿರುವುದಲ್ಲದೇ ಕೆ.ಎಂ.ಸಿ ನೋಂದಣಿ ಇಲ್ಲದೇ ಇರುವ ಹಲವು ವಿಧ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ...