ಪಂದ್ಯದಲ್ಲಿ ಸಂಪೂರ್ಣ ಬಿಗಿ ಹಿಡಿತ ಸಾಧಿಸುವಲ್ಲಿ ಯಶಸ್ವಿ ಯಾದ ಜಪಾನ್ ವಾರಿಯರ್ಸ್ ತಂಡ, ಇಂಟರ್ನ್ಯಾಷನಲ್ ಪ್ರೀಮಿಯರ್ ಟೆನಿಸ್ ಲೀಗ್ (ಐಪಿಟಿಎಲ್) ಪಂದ್ಯಾವಳಿಯಲ್ಲಿ ಫಿಲಿಪೀನ್ಸ್ ಮಾವೆರಿಕ್ಸ್ ವಿರುದ್ಧ ಜಯ ಸಾಧಿಸಿದೆ...