ರಾಜ್ಯಫಿಟ್ನೆಸ್ ಸರ್ಟಿಫಿಕೇಟ್ ಶುಲ್ಕ 1 ಸಾವಿರದಿಂದ ಬರೋಬ್ಬರಿ 9,200 ರೂ ಗೆ ಏರಿಕೆ: ಬೆಂಗಳೂರು ಆಟೋ ಚಾಲಕರಿಗೆ ಆಘಾತ!
ಕಳೆದ ವರ್ಷ, ನಾನು ಕೇವಲ 1,000 ರೂ.ಗಳನ್ನು ಪಾವತಿಸಿದೆ. ಈ ವರ್ಷ 9,200 ರೂ.ಗಳನ್ನು ಶುಲ್ಕ ಏರಿಕೆ ಮಾಡಿದ್ದಾರೆ ಮಾರ್ಚ್ನಲ್ಲಿ ನಿಗದಿತ ಪರವಾನಗಿ ನವೀಕರಣಕ್ಕೆ ಕೆಲವು ದಿನಗಳ ಮೊದಲು ಅವರು ಪಾವತಿ ಮಾಡಿದ್ದಾಗಿ ತಿಳಿಸಿದ್ದಾರೆ.