ರಾಜ್ಯಪ್ರತಿ ವರ್ಷ KSRTC ಬಸ್ಗಳಿಗೆ ಆರ್ ಟಿಒಗಳಿಂದ ಫಿಟ್ ನೆಸ್ ಪ್ರಮಾಣ ಪತ್ರ ಕಡ್ಡಾಯ: ಹೈಕೋರ್ಟ್ ಸೂಚನೆ
ಕೆಎಸ್ಆರ್ಟಿಸಿ ಬಸ್ಗಳ ಕಳಪೆ ಸ್ಥಿತಿಯಿಂದ ಅಪಘಾತಗಳನ್ನು ತಪ್ಪಿಸುವ ಮೂಲಕ ಪ್ರಯಾಣಿಕರ ಸುರಕ್ಷತೆ ಮಾಡಲು ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ (ಆರ್ಟಿಒ) ಪ್ರತಿ ವರ್ಷ ಫಿಟ್ನೆಸ್ ಪ್ರಮಾಣಪತ್ರ ಪಡೆಯಬೇಕು ಎಂದು ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.