ದೇಶಫಿಟ್ ಇಂಡಿಯಾ: ಕುಗ್ಗಿದ ದೈಹಿಕ ಚಟುವಟಿಕೆ- ಮೋದಿ ವಿಷಾದ, ಸ್ವಾರ್ಥ ಮನೋಭಾವನೆ ಸ್ವಾಸ್ಥ್ಯವಾಗಲು ಕರೆ
ಮೊದಲು ಆರೋಗ್ಯದಿಂದ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತಿದ್ದವು, ಈಗ ಸ್ವಾರ್ಥದಿಂದ ಎಲ್ಲ ಕೆಲಸಗಳು ಪೂರ್ಣಗೊಳ್ಳುತ್ತಿವೆ, ಸ್ವಾರ್ಥ ಮನೋಭಾವನೆ ಸ್ವಾಸ್ಥ್ಯ ಮನೋಭಾವನೆಯಾಗಬೇಕೆಂದು ಪ್ರಧಾನಿ ಮೋದಿ ಹೇಳಿದ್ದಾರೆ.