ಫಿಜರ್-ಬಯೋಟೆಕ್

ಫೈಜರ್ ಬಯೋಟೆಕ್ ಕೊರೋನಾ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಅನುಮೋದನೆ
ಫೈಜರ್-ಬಯೋಎನ್ಟೆಕ್ ಸಹಭಾಗಿತ್ವದಲ್ಲಿ ಸಿದ್ಧವಾಗಿರುವ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅಮೆರಿಕ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ.

ಫಿಜರ್-ಬಯೋಟೆಕ್ ಲಸಿಕೆಗೆ ಬ್ರಿಟನ್ ಅನುಮೋದನೆ, ಮುಂದಿನ ವಾರ ಬಿಡುಗಡೆ
ಕೋವಿಡ್-19 ಗೆ ತುರ್ತಾಗಿ ಬಳಕೆ ಮಾಡಲು ಫಿಜರ್-ಬಯೋಟೆಕ್ ಅಭಿವೃದ್ಧಿಪಡಿಸಿರುವ ಲಸಿಕೆಗೆ ಬ್ರಿಟನ್ ನಿಂದ ಅನುಮೋದನೆ ಸಿಕ್ಕಿದ್ದು, ಮುಂದಿನ ವಾರ ಲಭ್ಯವಾಗಲಿದೆ.

