ವಾಣಿಜ್ಯಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್: ದೇಶಿ ವಹಿವಾಟಿನಲ್ಲಿ ಸೆನ್ಸೆಕ್ಸ್ 900 ಅಂಕ ಕುಸಿತ
ಅಮೆರಿಕದ ಫಿಚ್ ಕ್ರೆಡಿಟ್ ರೇಟಿಂಗ್ ಇಳಿಕೆ ಎಫೆಕ್ಟ್ ಜಾಗತಿಕ ಮಾರುಕಟ್ಟೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು ಅಂಕಗಳ ಇಳಿಕೆ ದಾಖಲಿಸಿದೆ.