ದೇಶFASTag Annual Pass: ಆಗಸ್ಟ್ 15 ರಿಂದ ಚಾಲನೆ; ಖರೀದಿ ಮತ್ತು ಬಳಕೆ ಹೇಗೆ? ವಾಹನ ಚಾಲಕರಿಗೆ ಹೇಗೆ ಅನುಕೂಲ? ಇಲ್ಲಿದೆ ಮಾಹಿತಿ...
ಈಗಾಗಲೇ ಘೋಷಿಸಲಾಗಿರುವ ವಾರ್ಷಿಕ ಫಾಸ್ಟ್ಟ್ಯಾಗ್ ಪಾಸ್ ವಿತರಣಾ ಕಾರ್ಯಕ್ಕೆ ಆಗಸ್ಟ್ 15ರಿಂದ ಚಾಲನೆ ಸಿಗಲಿದ್ದು, ವಾಣಿಜ್ಯೇತರ ವಾಹನಗಳಾದ ಖಾಸಗಿ ಕಾರು, ಜೀಪು ಮತ್ತು ವ್ಯಾನ್ಗಳ ಮಾಲೀಕರಿಗೆ ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್ ನೀಡಲಾಗುತ್ತಿದೆ.