ಫಾಲ್ಘರ್

ಪಾಲ್ಘರ್ ಕಾಡಿನಲ್ಲಿ ಚಿರತೆಯೊಂದಿಗೆ ಹೋರಾಡಿದ 11 ವರ್ಷದ ಬಾಲಕ; ಆತನ ಜೀವ ಉಳಿಸಿದ್ದು ಸ್ಕೂಲ್ ಬ್ಯಾಗ್!
ಮಕ್ಕಳ ಗದ್ದಲದಿಂದ ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿದ್ದಾರೆ. ಇದರಿಂದಾಗಿ ಚಿರತೆ ಮತ್ತೆ ಕಾಡಿಗೆ ಓಡಿಹೋಗಿದೆ.

ಮಹಾರಾಷ್ಟ್ರ: ಪಾಲ್ಘರ್ನಲ್ಲಿ ಮಹಿಳೆಗೆ ಥಳಿಸಿದ ಸ್ವಯಂ ಘೋಷಿತ ದೇವಮಾನವನ ಬಂಧನ
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 30 ವರ್ಷದ ಮಹಿಳೆಗೆ ದುಷ್ಟಶಕ್ತಿಗಳ ವಶದಿಂದ ಮುಕ್ತಗೊಳಿಸುವ ನೆಪದಲ್ಲಿ ಥಳಿಸಿದ ಸ್ವಯಂ ಘೋಷಿತ ದೇವಮಾನವನನ್ನು ಪೊಲೀಸರು ಬಂಧಿಸಿದ್ದಾರೆ.

