ವಿಜ್ಞಾನ-ತಂತ್ರಜ್ಞಾನAxiom 4 mission: ರಾಕೆಟ್ ನಲ್ಲಿ ಸೋರಿಕೆ; ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನ ಮುಂದೂಡಿಕೆ!
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಸ್ಪೇಸ್ ಎಕ್ಸ್, ಫಾಲ್ಕನ್-9 ರಾಕೆಟ್ ನಲ್ಲಿ ಸೋರಿಕೆಯಾಗಿದ್ದರಿಂದ ಬಾಹ್ಯಾಕಾಶಯಾನವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದೆ.