ರಾಜ್ಯ'ಫಾರ್ಮ್-ಡಿ ಪದವೀದರರನ್ನು ಕೋವಿಡ್ಗೆ ಆರೋಗ್ಯ ಕಾರ್ಯಕರ್ತರಾಗಿ ಬಳಸಿಕೊಳ್ಳಿ': ಸರ್ಕಾರಕ್ಕೆ ಮನವಿ
ಕೋವಿಡ್-19 ನಿರ್ವಹಣೆಗೆ ವೈದ್ಯಕೀಯ ವೈದ್ಯರು ಮತ್ತು ಕ್ಲಿನಿಕಲ್ ಸಿಬ್ಬಂದಿಗಳ ಕೊರತೆ ಎದುರಾಗಿರುವಂತೆಯೇ ಇತ್ತ ಕ್ಲಿನಿಕಲ್ ಫಾರ್ಮಸಿಸ್ಟ್ ವೈದ್ಯರನ್ನು (ಫಾರ್ಮ್ ಡಿ ಪದವೀಧರರನ್ನು) ಕೋವಿಡ್ಗೆ ಆರೋಗ್ಯ ಕಾರ್ಯಕರ್ತರಾಗಿ (ಎಚ್ಸಿಡಬ್ಲ್ಯೂ) ಬಳಸಿಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.