ದೇಶSIR ಫಾರ್ಮ್ 6 ಬದಲಾವಣೆಗಳಿಗೆ ಅನುಮೋದನೆ ನೀಡಿಲ್ಲ: CJI ಸ್ಪಷ್ಟನೆ; ಸುಪ್ರೀಂ ಕೋರ್ಟ್ ಹೇಳಿಕೆಯೂ CEC ಏಕಪಕ್ಷೀಯ ತೀರ್ಮಾನ ಅಂತ ದೃಢಪಡಿಸಿದೆ- ರಾಹುಲ್
SIR ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಅಧಿಕಾರವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಕೋರ್ಟ್ ಈ ಹೇಳಿಕೆ ನೀಡಿದೆ.