ಕ್ರೀಡೆಮೈಕೆಲ್ ಶುಮೇಕರ್ ದಾಖಲೆ ಧೂಳಿಪಟ ಮಾಡಿದ ಹ್ಯಾಮಿಲ್ಟನ್, ಮರ್ಸಿಡಿಸ್ ಗೆ ಏಳನೇ ಫಾರ್ಮುಲಾ 1 ಪ್ರಶಸ್ತಿ
ಪ್ರಖ್ಯಾತ ಫಾರ್ಮುಲಾ ಒನ್ ರೇಸರ್ ಲೂವಿಸ್ ಹ್ಯಾಮಿಲ್ಟನ್ ಭಾನುವಾರ ಎಮಿಲಿಯಾ ರೊಮಾಗ್ನಾ ಗ್ರ್ಯಾಂಡ್ ಪ್ರಿಕ್ಸ್ ಗೆಲ್ಲುವ ಮೂಲಕ ಮರ್ಸಿಡಿಸ್ ದಾಖಲೆಯ ಏಳನೇ ಬಾರಿಗೆ ಪ್ರಶಸ್ತಿ ತನ್ನದಾಗಿಸಿಕೊಂಡಿತು. 93 ನೇ ಫಾರ್ಮುಲಾ ಒನ್ ಇದಾಗಿದ್ದು ಈ ಜಯದೊಡನೆ ಫೆರಾರಿಯ ಮೈಕೆಲ್ ಶುಮೇಕರ್ ಅವರ ಹೆಸರಲ್ಲಿದ್ದ ದಾಖಲೆ ಅಳಿಸಿಹೋಗಿದೆ.