ದೇಶಜೀವನ ಸಾಗುತ್ತಿರಬೇಕು, ಆದರೆ ಭಾರತ ಸರ್ಕಾರ ನಾನು ದೇಶ ಬಿಡದಂತೆ ಕಟ್ಟಿ ಹಾಕಿದೆ: ವಿಜಯ್ ಮಲ್ಯ
ಭಾರತೀಯ ಬ್ಯಾಂಕುಗಳಿಂದ ಪಡೆದಿರುವ ಸಾಲ ಮರುಪಾವತಿ ಮಾಡಲಾಗದೇ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಶುಕ್ರವಾರ ಸಿಲ್ವರ್ ಸ್ಟೋನ್ ನಲ್ಲಿ ನಡೆದ ಫಾರ್ಮುಲಾ ಒನ್ ರೇಸ್ ನ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.